Facebook ನ ಈ ಆವೃತ್ತಿಯು ಕಡಿಮೆ ಡೇಟಾ ಬಳಸುತ್ತದೆ ಮತ್ತು ಎಲ್ಲಾ ನೆಟ್‌ವರ್ಕ್ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.
Facebook Lite:
- ವೇಗವಾಗಿ ಸ್ಥಾಪಿಸುತ್ತದೆ - ಅಪ್ಲಿಕೇಶನ್ ಚಿಕ್ಕದ್ದಾಗಿದ್ದು, ಅದನ್ನು ತ್ವರಿತವಾಗಿ ಡೌನ್‌ಲೋಡ್ ಮಾಡಿ ಮತ್ತು ಕಡಿಮೆ ಸಂಗ್ರಹಣೆ ಸ್ಥಳಾವಕಾಶ ಬಳಸುತ್ತದೆ.
- ಹಳೆಯ Android ಫೋನ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ - ನೀವು ನಿಯಮಿತ Facebook ಅಪ್ಲಿಕೇಶನ್ ಬೆಂಬಲಿಸದ ಹಳೆಯ Android ಫೋನ್‌ಗಳಲ್ಲಿ ಅದನ್ನು ಬಳಸಬಹುದು
- ಕಡಿಮೆ ಡೇಟಾ ಬಳಸುತ್ತದೆ - ನಿಮ್ಮ ಮೊಬೈಲ್ ಡೇಟಾ ಕುರಿತು ಹೆಚ್ಚು ಪರಿಣಾಮಕಾರಿಯಾಗಿರಿ. ಕಡಿಮೆ ಡೇಟಾ ಬಳಸುವ ಮೂಲಕ ಹಣ ಉಳಿಸಿ.
- ತ್ವರಿತವಾಗಿ ಲೋಡ್ ಆಗುತ್ತದೆ - ಇದು ನಮ್ಮ ಅತ್ಯಂತ ವೇಗವಾದ ಅಪ್ಲಿಕೇಶನ್. ಫೋಟೋಗಳನ್ನು ವೇಗವಾಗಿ ಅಪ್‌ಲೋಡ್ ಮಾಡಿ ಮತ್ತು ಸ್ನೇಹಿತರ ಅಪ್‌ಡೇಟ್‌ಗಳನ್ನು ನೋಡಿ.
- ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ - ಇದನ್ನು 2G ನೆಟ್‌ವರ್ಕ್‌ಗಳು ಮತ್ತು ನಿಧಾನ ಅಥವಾ ಅಸ್ಥಿರವಾದ ಇಂಟರ್ನೆಟ್ ಸಂಪರ್ಕಗಳನ್ನು ಹೊಂದಿರುವ ಪ್ರದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.